Arbifalls is 4 km from Manipal.This small waterfall is created during monsoons. Tourists will come here to enjoy the weekend. <br /> <br /> ಮುಂಗಾರು ಮಳೆ ಧರೆಗೆ ಮುತ್ತಿಡುತ್ತಿದ್ದಂತೆ ಪರಿಸರವೆಲ್ಲ ಹೊಚ್ಚ ಹೊಸ ಕಳೆ ಪಡೆಯುತ್ತಿದೆ. ಸೊರಗಿ ಹೋಗಿದ್ದ ಗಿಡ, ಮರಗಂಟಿಗಳು ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ನದಿ-ಕೆರೆಗಳು ಉಕ್ಕಿ ಹರಿಯುತ್ತಿವೆ. ಜಲಪಾತಗಳು ಕವಲೊಡೆದು ಧುಮ್ಮಿಕ್ಕಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.